AI ಯುಗದಲ್ಲಿ ಇನ್ಫೋಸಿಸ್ನಿಂದ 20,000 ಉದ್ಯೋಗಗಳು – Freshers ಗೆ ದೊಡ್ಡ ಅವಕಾಶ
ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ತಂತ್ರಜ್ಞಾನಗಳ ವೇಗದ ಬೆಳವಣಿಗೆಯಿಂದಾಗಿ ಜಗತ್ತಿನಾದ್ಯಂತ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗ ಕಡಿತ (Layoffs) ಭೀತಿ ಹೆಚ್ಚುತ್ತಿದೆ. ಅಮೆಜಾನ್, ಮೆಟಾ, ಗೂಗಲ್, ಟಿಸಿಎಸ್ಂತಹ …